ದೇವಿಜಾತ್ರಿ ಬಂದಾಯಿತ್ತಿ ಸಾಡಗಾರ ಬಂದಾಯಿತ್ತಿ ಭತ್ತಿದ್ದ ಹೋಗವೇಕು ಗುಟ್ಕ..!
ವಂದ್ರಪ್ಪ ದೇವಿಜಾತ್ರಿ ಬಂದಾಯಿತ್ತಿ ಸಾಡಗಾರ
ತಂದಾಯಿತ್ತಿ ಭತ್ತಿದ್ದ ಹೋಗವೇಕು ಗುಟ್ಕ..!
ವುದುವುದೇನ್ನಿರೀ ತಾಯಿಲಿಲೇ ಹಾಡಿರೀ..!
ಸವದತ್ತಿಕ್ಷೇತ್ರಾನ್ನು ನೋಡಬೇಕು,
ತಾಯಿಯ ದರುಷನ ಮಡಬೇಕು..!
ದೇವಿಯ ಮನದಿ ನೇನಿವೇಕು..!
ನಮ್ಮ ಬದುಕಳ್ಳಿ ಬೆಳಕು ಕಾಣವೇಕು..!
ಹೇಳಲೆಂತ್ತು ದೇವಿ ಸಾಡಾ ಪೊರಿತಾಳ ಭಕ್ಕುತಾರ
ಜಗದ ತುಂಬ ಅಯತ್ತಿದ್ದ ದೇವಿಯ ಹೇಸರ್..!
ನೇನಿವೇಕು ಮನಸಾರ ದೇವಿ ನಾಮದ ಒಂಕಾರ..!
ದೇವಿ ಜಾತ್ರಿ ಬಂದಾಯಿತ್ತಿ ಸಾಡಾ ಗಾರತಂದಾಯಿತ್ತಿ
ಭಕ್ತಿಯಿಂದ ಹೋಗವೇಕು ಬುಡ್ಡಾಕ್ಕ..!
ಅಭಕ್ತರ್ ಸಾಗರ್ ಗುಡಿ ತುಂಬ ಹಾರಿತ್ತಿ ಆದಿ ಶಕ್ತಿ ರೇಣುಗೆ ದರುಶನಕ್ಕ..!
ಅನ್ನತಮ್ಮ ಕೂಡಿ ಕೋಡಿಗೆ ಹೋಗವೇಕು..!
ಅಕ್ಕತಂಗಿ ಕೂಡಿಗೆ ಹೋಗವೇಕು..!
ಅನ್ನತಮ್ಮ ಕೂಡಿಗೆ ಹೋಗವೇಕು..!
ಅಕ್ಕತಂಗಿ ಕೂಡಿಗೆ ಹೋಗವೇಕು..!
ನಾವು ಸವಿಯಾದ ಹೋಳ್ಳಿಗೆ ವೈಯವೇಕು..!
ಅಕ್ಕುಡಿಯೆ ಸುತ್ತು ಹಾಕವೇಕು..! ದೇವಿನಾಮನ್
ಉಡಿಯವೇಕು..! ಬಂಡಾರ ದೇವಿಗೆ ತೂರವೇಕು..!
ಜಾದ್ರೇಯಿ ನೋಡವೇಕು..! ಮನಸಾರೆ ತಣಿವೇಕು..!
ನಾವು ದರುಷನ ಪಡಿವೇಕು..! ಮೊಕ್ಷ ದಾರಿಯ ಹಿಡಿವೇಕು..!
ಜಾದ್ರೇಯಿ ನೋಡವೇಕು..! ಮನಸಾರೆ ನನಿವೇಕು..!
ದೇವಿಜಾತ್ರಿ ಬಂಡಿದ್ದಿ ಸಾಡಗಾರ ತಂದಿದ್ದಿ ಭಕ್ತಿಯಿಂದ ಹೋಗವೇಕು..!
ಬಕ್ತಾರಣ ಸಾಗರ ಗೂಡಿ ತುಂಬ ಹಾರಿತಿದ್ದಿ ಆಧಿಶಕ್ತಿ ರೇಡುಕೆ ದರುಷನ..!
ಬಂಡಿದ್ದಿ..!
Đang Cập Nhật
Đang Cập Nhật
Đang Cập Nhật
Đang Cập Nhật