ಸಿಕಾನೇನೋ ವಸವುದುಗಾ ಮರತೇ ಬಿಟ್ಟಲೇ ನನಸ್ರಂಗಾ
ಮಾತಾಡಿದ ಮಾತಮರೆತು ವನ್ತಾಳಲ್ಲೋ ನನ್ನ ತೊರೆದು.
ನೋಡಾಕ್ಕೆಯಿಕ್ಕಿ ಸಿಲಬಾಲೆ ಅನ್ತಿತ್ತುವಲ್ಲೇ ನನ್ನ ಮನಸೆ ಮಾಕುಗಳ್ಳಾ ಕೆನೆಹಾಲೆ
ಅಂಗೆ ಇತ್ತು ಅವಳ ವರಸೇ ಮರುಳಾದೆನು ನನ್ನವಲ್ಲೇ
ಹಾಲಾಗಿ ಹೋಯಿತ್ತು ನನ್ನ ಬಾಲೆ
ಇನ್ನು ಹಾಲಾಗಿ ಹೋಯಿತ್ತು ನನ್ನ ಬಾಲೆ
ಸಿಕ್ಕಾನೇ ನೋಹಸ್ತ ಉಡುಗಾ ಮರತೆ ಬಿಟ್ಟಲೇ ನನ್ನ ಸಂಗಾ ಮಾತಾಡಿದ ಮಾತಮರೆತು
ವನ್ತಾಲಲ್ಲೋ ನನ್ನ ತೊರೆದು ಅಕಿ ವನ್ತಾಲಲ್ಲೋ ನನ್ನ ತೊರೆದು
ಅಂಟ್ಟರೆ ಅವಳ್ಳ ಮನೆ ಮುಂದ ನೋಡಾಕಿ ಆಕಿ ಇನ್ನಕಿ ಇನ್ನಕಿ
ಪಲ್ಲೆ ಮುಳ್ಳೆ ಬರ್ತಿದ್ದೇ ಅತರ್ಕಾಗಿ ಒತ್ತಿತ್ತು ಅವಳ್ಳಿಗೆ ಸರಿಯಾಗಿ
ಮಾಡ್ಯಾರೋ ಸುಕ್ತಿ ಉರಮಂದಿ
ನರ್ದೆಯಿತ್ತೋ ಇಗಾ ಗುತ್ತು ಮುರುಗಿ
ಅತಕ್ಕೆ ನರ್ದೆಯಿತ್ತೋ ಇಗಾ ಗುತ್ತು ಮುರುಗಿ
ಸಿಕ್ಕಾನೆ ನೋಂ ಹಸ್ತ ಉಡುಕಾ
ಮರತೆ ಬಿಟ್ಟಲೇ ನನ್ನ ಸಂಗಾ ಆತ್ತಾಡಿದ ಮಾತ ಮರೆತು
ವನ್ತಾಳಲ್ಲೋ ನನ್ನ ತೊರೆದು
ಅಕಿ ವನ್ತಾಳಲ್ಲೋ ನನ್ನ ತೊರೆದು
ಎಂಗೆ ವನ್ತಾಳಲ್ಲೋ ನನ್ನ ತೊರೆದು
ಅಂಗೆ ವನ್ತಾಳಲ್ಲೋ ನನ್ನ ತೊರೆದು