ಸವಾಮಿದೇವ ಅಜ್ಯಯಾ
ನಮ್ಮಯದೇವ ನಿನೈಯಾ
ಮಾಯದ ದೇವ್ವಾ ಬಿಡಿಸೈಯಾ
ನಮ್ಮ ಬಾಳಲ್ಲಿ ಶಾಂತಿಯ ನಿಡೈಯಾ
ಹರದೇವ
ಗುರುದೇವ ಶಿವದೇವ ಶರಣು
ವರದಾತಾ ಸುಕದಾತಾ ಶುಬಹಸ್ತಾ ಶರಣು
ಲೋಕೇಷ ಸಕಲೇಷ ಸರ್ವೇಷ ಶರಣು
ಮಾಹೇಷ ಪರಮೇಷ ಜಗತಿಷ ಶರಣು
ಭಕ್ತಿ ಮುಕ್ತಿ ಗಾಗಿ
ಬಳಿಗೆ ಬನ್ದೇವಯಾ
ಬನ್ದ ಕಷ್ಟಾ ಇಲ್ಲಾ ನಿನೆ ನಿಗೆ ಸಯಿಯಾ
ಸ್ವಾಮಿ ದೇವಾ ಅಜ್ಜೈಯಾ
ನಮ್ಮಯ ದೇವಾ ನಿನೈಯಾ
ಮಾಯದ ದೇವಾ ಬಿಡಿಸೈಯಾ
ನಮ್ಮ
ಬಾಳಲ್ಲಿ ಶಾಂತಿಯ ನಿಡೈಯಾ
ಕಾಮ ಕ್ರೋದ ಮೋಹನಲ್ಲಾ
ನಿಯಾಯ ನೀತಿ ದರ್ಮನೆಲ್ಲಾ ಉಳಿಸ ಪನ್ನ ನೈಯಾ
ಕಾಮ ಕ್ರೋದ ಮೋಹನಲ್ಲಾ ತಂದಿಯ ಪಾಜ್ಯಯಾ
ನಿಯಾಯ ನೀತಿ ದರ್ಮನೆಲ್ಲಾ ಉಳಿಸ ಪನ್ನ ನೈಯಾ
ಪಾಳೆಂಬಹಣತೆಗೆ ಬತ್ತಿಯು ನಿನೈಯಾ..!
ನಿನ್ನ ಬಜನೆ ಮಾಡಿ
ಹಾಡೆ ಕೊನಿದೆ ವೈಯ..!
ನಿನ್ನ ಜಾನಾ ಮಾಡಿ
ಸಿರಿಯ ಕಂಡೆ ವೈಯ..!
ಹರದೇವ ಗುರುದೇವ ಶಿವದೇವ ಶರಣು..!
ಸ್ವಾಮಿದೇವ ಅಜ್ಯಯ..!
ನಮ್ಮಯ ದೇವ ನಿನೈಯ..!
ಮಾಯದ ದೇವ ಬಿಡಿಸೈಯ..!
ನಮ್ಮ ಬಾಳಲ್ಲಿ ಶಾಂತಿಯ ನಿಡೈಯ..!
ಬಾ ಯಾಬಿತಿ ಬ್ರಾಂತಿ..! ನೆಟ್ಟಿಕ್ಕೊ ಾಜ್ಕಿಯ..!
ಸತ್ಯ ಶಾಂತಿ ಮನೇಯ್ಯಲ್ಲೀ..! ಪುಟ್ಟಿಕ್ಕೊ ನನ್ನೆಯ್ಯಾ..!
ಬಾ ಯಾಬಿತಿ ಬ್ರಾಂತಿ..! ನೆಟ್ಟಿಕ್ಕಾಕು ಆಜ್ಯಯ..!
ಸತಿಯಶಾಂತಿ ಮನೆಯಲಿ ಕುಟ್ಟಿ ಹಕ್ಕುನ್ನೆಯಿಯಾ
ಇನಮ್ಮ ಬದುಕಿಗೆ ಉಸಿರು ನಿನೈಯಾ
ನಿನ್ನ ಬಸ್ಮಾದಿಂದ ಪುಣ್ಯಪಡದೆವೈಯಾ
ಮಾತ್ತಿನ್ನು ಮುಕ್ತಿ ಹೊಂದೆವೈಯಾ
ಸ್ವಾಮಿದೇವಾ ಅಜ್ಯಯಾ
ನಮ್ಮ ಮಯದೇವಾ ನಿನೈಯಾ
ಮಾಯದ ದೇವ್ವಾ ಭಿಡಿಸೈಯಾ
ನಮ್ಮ ಬಾಳಲ್ಲಿ ಶಾಂತಿಯನ್ನೀಡೆಯಾ
Đang Cập Nhật
Đang Cập Nhật
Đang Cập Nhật