ವಿಯಾಲೇ ಪಣನದ ವಿಯಾಲೇ ಸಿರಿ ಗಂದ ದರುಮಾಳಿನ್ ವಿಯಾಲೇ
ವಿಯಾಲೇ ಪಣನದ ವಿಯಾಲೇ ಸಿರಿ ಗಂದ ದರುಮಾಳಿನ್ ವಿಯಾಲೇ
ವಿಯಾಲೇ ನಾಡುತದ ವಿಯಾಲೇ ಪಾಡುತದ ವಿಯಾಲೇ ಸಣನ ದನಿಯೋಳೇ
ವಿಯಾಲೇ ಸಣನ ದನಿಯೋಳೇ ಲಕಕವವವರಿಯಾಲೇ ನಾಡೋ ಮಗಬಂದಾ
ವಿಯಾಲೇ ನಾಡೋ ಮಗಬಂದಲಕ್ಕೊವ ವಿಯಾಲೇ ಜಾಗ ಬಿಡುವಲ್ಲ
ವಿಯಾಲೇ ಪಣಣವಿಯಾಲೇ ಸಿರಿಕಂದ ದರುಮಾಳೇ ವಿಯಾಲೇ
ಉರಿಗೆ ದನ ಬಂದು ಮುಟ್ಕೊಳ್ಳೆ ಸಿರೇಯ ತೋಟ್ಕೊಳ್ಳೆ ಸಣ್ಣಾ ರವಿಕೇಯಾ
ತೋಟ್ಕೊಳ್ಳೆ ಸಣ್ಣಾ ರವಿಕೇಯಲ್ಲ ಕೋವಾ ಹೊತ್ತೊಳ್ಳೆ ಹೊನ್ನ ಕಲಶಾವಾ
ಆಹಾ..!��! ಕಾತ್ತು..! ಕಂಗ್ರಾದಲಾಗ ವಿಯಾಲೇ!
ಬುಯಾಲೇ ಬನ್ನ ತುಯಾಲೇ ಸಿರಿಗಂದಾದ ರುಮಾಳೇ ಬುಯಾಲೇ
ಬಿಳ್ಳಿ ಕಾಲಿನೋಳೇ ಚಿಳಿದ ನೇರಿಗೊಳೇ ಕಲ್ಮೇಲೆ ಕಾಲಾ ತೊಳೈಯೋಳೇ
ಲಕ್ಕೊವ ಪಿಳ್ಳಿ ಉಳದ ಆವು ಬಿಸಲಿಗೆ
ಬುಯಾಲೇ ಬನ್ನ ತುಯಾಲೇ ಸಿರಿಗಂದಾದ ರುಮಾಳೇ ಬುಯಾಲೇ
ಉಂಗುರದ ಕಾಲಾ ಊರುತ್ತ ಬಾಗುತ್ತ ಬಂಗಾರ್ದ
ನಡುವ ಬಳುಕೂತ ಲಕ್ಕೊವ ಬನ್ನಾಲೇ ಬಳಿಯಾಸನೋಡಿ
ಬುಯಾಲೇ ಬನ್ನ ತುಯಾಲೇ ಸಿರಿಗಂದಾದ ರುಮಾಳೇ ಬುಯಾಲೇ
ಬನ್ನ ತುಯಾಲೇ ಸಿರಿಗಂದಾದ ರುಮಾಳೇ ಬುಯಾಲೇ
ಬಾಗಿಲ್ಲು ಚಿಕ್ಕಾದು ಬಾಗಿವಾರೆಲ್ಲಿಯಾರುತ್ತಾನು
ಬಾಗ್ಯಾವಿಲ್ಲು ನಿನಮಾಗಲ್ಲಿಕೆ ಮುತ್ತ ಬಿಗಿಸ್ಯಾನು
ಸಿರಿಗಂದಾದ ರುಮಾಳೇ ಬುಯಾಲೇ